ನಾಡಿದ್ದು ಬಿಡಾಡಿ ಹಂದಿ ಮಾಲೀಕರ ಸಭೆ

ದಾವಣಗೆರೆ,  ಮೇ. 19 –  ಬಿಡಾಡಿ ಹಂದಿಗಳ ಹಾವಳಿ ನಿಯಂತ್ರಣ ಕುರಿತು ದಿನಾಂಕ 22ರ ಬೆಳಿಗ್ಗೆ 11ಕ್ಕೆ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಬಿಡಾಡಿ ಹಂದಿ ಮಾಲೀಕರ ಸಭೆ ಕರೆಯಲಾಗಿದೆ.

error: Content is protected !!