ದಾವಣಗೆರೆ, ಮೇ 12 – ನಿಟುವಳ್ಳಿ ಹೊಸ ಬಡಾವಣೆಯಲ್ಲಿರುವ ಜಿ.ವಿ. ಚಂದನ ಎಸ್.ಎಸ್.ಎಲ್‍ಸಿ ಪರೀಕ್ಷೆಯಲ್ಲಿ ಶೇ. 98 ರಷ್ಟು ಫಲಿತಾಂಶ ಪಡೆದು ಎಸ್‍ವಿಎಸ್ ಪ್ರೌಢಶಾಲೆಗೆ ಟಾಪರ್ ಆಗಿ ಉತ್ತೀರ್ಣಳಾಗಿದ್ದಾಳೆ. ಜಿ.ವಿ. ಚಂದನ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದಿದ್ದಾಳೆ. ಚಂದನ, ದಾವಣಗೆರೆ ಗ್ರಾಮದ ಬೋರ್ಡ್ ಸದಸ್ಯ ಜಿ. ನಾಗಪ್ಪ ಅವರ ಮಗ ಜಿ.ಎನ್. ವೀರಭದ್ರಪ್ಪ, ಕವಿತಾ ಅವರ ಪುತ್ರಿ.
January 11, 2025