ದಾವಣಗೆರೆ, ಮೇ 11- ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಏಜು ಏಷ್ಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ ಜೆ.ಎಸ್. (ಜಾಲಹಳ್ಳಿ) 625 ಅಂಕಗಳಿಗೆ 575 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ-125, ಇಂಗ್ಲಿಷ್- 95, ಹಿಂದಿ- 100, ಗಣಿತ- 74, ವಿಜ್ಞಾನ- 87, ಸಮಾಜ- 96 ಅಂಕಗಳನ್ನು ಪಡೆದಿದ್ದಾಳೆ.
January 10, 2025