ಎಂ.ಇ.ಎಸ್. ಕಾನ್ವೆಂಟ್‌ ಫಲಿತಾಂಶ

ದಾವಣಗೆರೆ, ಮೇ 11- ನಗರದ ಆಂಜನೇಯ ಬಡಾವಣೆಯಲ್ಲಿರುವ ಎಂ.ಇ.ಎಸ್. ಕಾನ್ವೆಂಟ್‌ಗೆ ಉತ್ತಮ ಫಲಿತಾಂಶ ಬಂದಿದೆ. ಮೂವರು ಉನ್ನತ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಎನ್.ಎಂ. ವಿನಯ್ 601 (ಶೇ. 96.16), ಹೆಚ್.ಆರ್. 584 (ಶೇ. 93.44), ಎಂ. ಕಿರಣ್ 500 (ಶೇ. 80 ), ಎಸ್. ಭರತ್ 499 (ಶೇ. 79) ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

error: Content is protected !!