ಅನಾಥ, ಕಡು ಬಡವ ಹೆಣ್ಣು ಮಕ್ಕಳಿಗೆ `ರಶ್ಮಿ’ ವಸತಿ ಶಾಲಾ ಪ್ರವೇಶಕ್ಕೆ ಸಂದರ್ಶನ

ದಾವಣಗೆರೆ,ಮೇ 11-  ನಗರದ ಡಾ.ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ `ರಶ್ಮಿ’ ಹೆಣ್ಣು ಮಕ್ಕಳ ಉಚಿತ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆ (ಜಿಐಎಂಟಿ ಕಾಲೇಜ್ ಎದುರು) ಯಲ್ಲಿ 1ರಿಂದ 9ನೇ ತರಗತಿ ಓದ ಬಯಸುವ ಹೆಣ್ಣುಮಕ್ಕಳಿಗೆ ಇದೇ ಮೇ 14ರ ಭಾನುವಾರ ಬೆಳಿಗ್ಗೆ ಸಂದರ್ಶನ ಏರ್ಪಡಿಸಲಾಗಿದೆ. ಅನಾಥ, ಕಡು ಬಡವ ಹೆಣ್ಣು ಮಕ್ಕಳು ಮಾತ್ರ ತಮ್ಮ ಪಾಲಕರೊಂದಿಗೆ  ಸಂದರ್ಶನಕ್ಕೆ ಹಾಗರಾಗಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9916362288.

error: Content is protected !!