ಸುದ್ದಿ ಸಂಗ್ರಹ`ರಶ್ಮಿ’ ಪ್ರೌಢಶಾಲೆಗೆ ಶೇ.100 ಫಲಿತಾಂಶMay 12, 2023May 12, 2023By Janathavani0 ದಾವಣಗೆರೆ, ಮೇ 11 – ನಗರದ ಡಾ.ಪರ್ವತಪ್ಪ ಮೆಮೋ ರಿಯಲ್ ಟ್ರಸ್ಟ್ ವತಿಯಿಂದ ನಡೆ ಸುತ್ತಿರುವ `ರಶ್ಮಿ’ ಹೆಣ್ಣು ಮಕ್ಕಳ ಉಚಿತ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಈ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಬಂದಿದೆ. ದಾವಣಗೆರೆ