ನಗರದಲ್ಲಿ ನಾಡಿದ್ದು ಪಶುಸಂಗೋಪನಾ ತರಬೇತಿ

 ದಾವಣಗೆರೆ,ಮೇ 11-  ನಗರದ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಇದೇ ದಿನಾಂಕ 15 ಮತ್ತು 16 ರಂದು   ಕುರಿ  ಮತ್ತು ಮೇಕೆ ಸಾಗಾಣಿಕೆ  ತರಬೇತಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸುವ ದೂರವಾಣಿ : 08192-233787.

error: Content is protected !!