ಬಿಜಿಎಂ, ಜಿಎನ್‌ಬಿ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100

ದಾವಣಗೆರೆ, ಮೇ 10 – ನಗರದ  ಕೂಂಡಜಿ ರಸ್ತೆಯಲ್ಲಿರುವ  ಬಿ.ಜಿ.ಎಂ. ಮತ್ತು  ಜಿ.ಎನ್.ಬಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್.ಎಸ್.ಎಲ್‌.ಸಿ. ಪರೀಕ್ಷೆಯಲ್ಲಿ  ಶೇ.100 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಸ್‌. ಮಂಜುನಾಥ  ಅಗಡಿ ಅಭಿನಂದಿಸಿದ್ದಾರೆ.

error: Content is protected !!