ಗ್ರಾಸಿಂ ಸಿರಿಗನ್ನಡ ವಿದ್ಯಾಲಯದ ವಿದ್ಯಾರ್ಥಿನಿಯರು ಮೇಲುಗೈ

ಗ್ರಾಸಿಂ ಸಿರಿಗನ್ನಡ ವಿದ್ಯಾಲಯದ ವಿದ್ಯಾರ್ಥಿನಿಯರು ಮೇಲುಗೈ - Janathavaniರಾಣೇಬೆನ್ನೂರು, ಮೇ 10 – ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಣೇಬೆನ್ನೂರು ತಾಲ್ಲೂಕು ಕವಲೆತ್ತು ಗ್ರಾಮದ ಗ್ರಾಸಿಂ ಸಿರಿಗನ್ನಡ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳಾದ ಸ್ನೇಹ ಎ.ಓ ಶೇ.96.32, ಪದ್ಮಾ ಜೆ. ಸಿ ಶೇ.94.72 ಹಾಗೂ ಇಂಚರ ಎಂ.ಬಿ ಶೇ. 94.56 ಅಂಕ ಪಡೆದಿದ್ದಾರೆ.

error: Content is protected !!