ದಾವಣ ಗೆರೆ, ಮೇ 10- ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಜಯನಗರ ಸಿ ಬ್ಲಾಕ್‌ನಲ್ಲಿರುವ ಮೌಂಟ್ ಎವರೆಸ್ಟ್ ಶಾಲೆಯಲ್ಲಿ ಮತದಾನ ಮಾಡಿದರು. ಜಾತ್ಯತೀತ, ಧರ್ಮ ನಿರಪೇಕ್ಷ, ಸಂವಿಧಾನ ಆಶಯಗಳ ಜನತಂತ್ರ ದ ಆರೋಗ್ಯದ ದೃಷ್ಟಿ ಯಿಂದ ಸ್ವತಂತ್ರ ಭಾರತದ ಪ್ರಜಾಪ್ರಭು ತ್ವದ ಸುರಕ್ಷತೆಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಅವರು ಹೇಳಿದರು.
January 17, 2025