ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮತದಾನ

ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮತದಾನ - Janathavaniದಾವಣಗೆರೆ, ಮೇ 10-  ವಿದ್ಯಾನಗರದಲ್ಲಿ ರುವ ಮಾರುತಿ ಪ್ರೌಢಶಾಲೆಯ ಮತದಾನ ಕೇಂದ್ರದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಪತ್ನಿಯ ಜೊತೆಯಲ್ಲಿ ತೆರಳಿ ಮತದಾನ ಮಾಡಿದರು.

error: Content is protected !!