ಸುದ್ದಿ ಸಂಗ್ರಹನಿಸರ್ಗ ಕಾನ್ವೆಂಟ್ ಶಾಲೆಗೆ ಶೇ. 100 ಫಲಿತಾಂಶMay 11, 2023May 11, 2023By Janathavani0 ದಾವಣಗೆರೆ, ಮೇ 10- ನಗರದ ಎಸ್‌ಓಜಿ ಕಾಲೋನಿ ನಿಸರ್ಗ ಕಾನ್ವೆಂಟ್ ಶಾಲೆಗೆ ಶೇ. 100 ರಷ್ಟು ಫಲಿತಾಂಶ ಬಂದಿದೆ. ಉನ್ನತ ಶ್ರೇಣಿಯಲ್ಲಿ 8, ಪ್ರಥಮ ದರ್ಜೆಯಲ್ಲಿ 8, ದ್ವಿತೀಯ ದರ್ಜೆಯಲ್ಲಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಾವಣಗೆರೆ