ಮತದಾನ ಮಾಡಿದವರಿಗೆ ಕಿವಿ, ಗಂಟಲು, ಮೂಗು ಉಚಿತ ಪರೀಕ್ಷೆ

ಮತದಾನ ಮಾಡಿದವರಿಗೆ ಕಿವಿ, ಗಂಟಲು, ಮೂಗು ಉಚಿತ ಪರೀಕ್ಷೆ - Janathavaniದಾವಣಗೆರೆ, ಮೇ 9- ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಇಎನ್‌ಟಿ ತಜ್ಞ ಡಾ. ಎ.ಎಂ. ಶಿವಕುಮಾರ್‌ ಕ್ಲಿನಿಕ್‌ನಲ್ಲಿ ನಾಳೆ ದಿನಾಂಕ 10 ರಿಂದ 15 ರವರೆಗೆ ಉಚಿತವಾಗಿ ಕಿವಿ, ಮೂಗು, ಗಂಟಲು ಪರೀಕ್ಷೆ ಮಾಡಲಾಗುತ್ತದೆ ಎಂದು ಇಎನ್‌ಟಿ ತಜ್ಞ ಡಾ.ಎ. ಎಂ. ಶಿವಕುಮಾರ್ ತಿಳಿಸಿದ್ದಾರೆ. ಮತದಾನ ಮಾಡಿದವರು ನಾಳೆ ದಿನಾಂಕ 10ರಿಂದ ಇದೇ ದಿನಾಂಕ 15 ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ ಉಚಿತ ಪರೀಕ್ಷೆ ಮಾಡಿಸಿಕೊಳ್ಳಬಹುದು. ವಿವರಕ್ಕೆ ಸಂಪರ್ಕಿಸಿ : ಮೊ: 99013 13330.

error: Content is protected !!