ದಾವಣಗೆರೆ, ಮೇ 3- ಕೇರಳ ರಾಜ್ಯದ ಅಲ್ಲಪೂಜಾ ದಲ್ಲಿ ಇಂದಿನಿಂದ ಇದೇ ದಿನಾಂಕ 6ರವರೆಗೆ ನಡೆಯಲಿರುವ ಏಷ್ಯನ್ ಪವರ್‍ಲಿಫ್ಟಿಂಗ್ ಚಾಂಪಿಯನ್ ಶಿಫ್ ಭಾರತ ತಂಡದ ತರಬೇತುದಾರರಾಗಿ ಮತ್ತು ಸ್ಪರ್ಧೆಗಳ ತೀರ್ಪುಗಾರರಾಗಿ ಅಂತರರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಎಚ್.ದಾದಾಪೀರ್ ಆಯ್ಕೆಯಾಗಿದ್ದಾರೆ.
January 12, 2025