ಪಿಯು ಪರೀಕ್ಷೆ : ನಮನ ಜಿ.ಕೆ. ರೆಡ್ಡಿಗೆ ಶೇ. 88.66 ಫಲಿತಾಂಶ

ಪಿಯು ಪರೀಕ್ಷೆ : ನಮನ ಜಿ.ಕೆ. ರೆಡ್ಡಿಗೆ ಶೇ. 88.66 ಫಲಿತಾಂಶ - Janathavaniದಾವಣಗೆರೆ, ಮೇ 3- ನಗರದ ತರಳಬಾಳು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಮನ ಜಿ.ಕೆ. ರೆಡ್ಡಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 88.66 ರಷ್ಟು ಫಲಿತಾಂಶ ಪಡೆದಿದ್ದಾಳೆ. 

ಕನ್ನಡ-92, ಇಂಗ್ಲಿಷ್-83, ಭೌತಶಾಸ್ತ್ರ- 98, ರಸಾಯನಶಾಸ್ತ್ರ -76, ಗಣಿತಶಾಸ್ತ್ರ-98 ಮತ್ತು ಜೀವಶಾಸ್ತ್ರ-85 ಅಂಕಗಳನ್ನು ಪಡೆದಿದ್ದು, 600 ಅಂಕಗಳಿಗೆ 532 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾಳೆ.

error: Content is protected !!