ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಸಾರ್ವ ಜನಿಕರಿಗೆ ಉಚಿತ ಮಜ್ಜಿಗೆ ವಿತರಿಸುವ ಕಾರ್ಯಕ್ರಮವು  ಶ್ರೀ ಜಯದೇವ ವೃತ್ತದಲ್ಲಿ  ನಡೆಯಲಿದೆ. ದಿ. ಶ್ರೀಮತಿ  ಮೀನಾಕ್ಷಿ ಹಿರೇಮಠ್ ಇವರ ಸ್ಮರಣಾರ್ಥ ರಾಜನಹಳ್ಳಿ ದಯಾನಂದ ಮತ್ತು ಶ್ರೀಮತಿ ಲೀಲಾವತಿ ಪಬ್ಲಿಕ್ ಚಾರಿಟ ಬಲ್ ಟ್ರಸ್ಟ್‌  ಇಂದಿನ ಮಜ್ಜಿಗೆ ದಾನಿಗಳಾಗಿದ್ದಾರೆ.

error: Content is protected !!