ನಗರದಲ್ಲಿ ಸ್ಫೋರ್ಟ್ಸ್‌, ಫಿಟ್‌ನೆಸ್‌ ಕ್ಯಾಂಪ್‌

ದಾವಣಗೆರೆ, ಮೇ 2- ಸೇಂಟ್‌ ಜಾನ್ಸ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಮತ್ತು ವಿದ್ವಾನ್‌ ಟೆಕ್ವಾಂಡೋ ಅಕಾಡೆಮಿ ಇವರುಗಳ ಸಂಯುಕ್ತಾಶ್ರಯದಲ್ಲಿ 4 ವರ್ಷಕ್ಕೂ ಮೇಲ್ಪಟ್ಟ ಹುಡುಗರಿಗೆ ಸ್ಫೋರ್ಟ್ಸ್‌, ಫಿಟ್‌ನೆಸ್‌ ಅಂಡ್‌ ಸೆಲ್ಫ್‌ ಡಿಫೆನ್ಸ್ ಟ್ರೈನಿಂಗ್‌ ಕ್ಯಾಂಪ್‌ ಕಾರ್ಯಕ್ರಮವನ್ನು ಇಂದಿನಿಂದ ಇದೇ ದಿನಾಂಕ 30 ರವರೆಗೆ ಪ್ರತಿ ದಿನ ಸಂಜೆ 5 ರಿಂದ 6ರವರೆಗೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಸೇಂಟ್‌ ಜಾನ್ಸ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ  ಮೊಬೈಲ್‌ ಸಂಖ್ಯೆ 86602 88828 ಗೆ ಸಂಪರ್ಕಿಸಿ.

error: Content is protected !!