ದಾವಣಗೆರೆ, ಏ. 27- ನಗರದ ಬೆಳಕು ಇಂಚರ ಶಾಲೆಯಲ್ಲಿ 10 ರಿಂದ 19 ವರ್ಷದ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಿಗೆ ಇದೇ ದಿನಾಂಕ 30ರ ಭಾನುವಾರ ಉಸಿರಾಟ, ಧ್ಯಾನ, ಒಳಬರುವ, ಹೊರಹೋಗುವ ಉಸಿರು ಗಮನಿಸುವ ಆನಾಪಾನ ಶಿಬಿರವನ್ನು ಏರ್ಪಡಿಸಲಾಗಿದೆ. ವಿವರ ಮತ್ತು ನೋಂದಣಿಗೆ ಸಂಪರ್ಕಿಸಿ : 90087 33008, 86181 03741, 98442 45111, 94485 88789, https://www.dhamma.org/en/schedules/v2/noncenter/davanagere.in#normal, www.children.dhamma.org.
December 23, 2024