ಜಿಗಳಿಯಲ್ಲಿ ಇಂದು ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ

ಜಿಗಳಿ ಗ್ರಾಮದ ವಾಸವಿ ಯುವಜನ ಸಂಘದ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವಾಸವಿ ಅಮ್ಮನವರ ದೇವಸ್ಥಾನದ ಕಟ್ಟಡದಲ್ಲಿ  ಇಂದು ಬೆಳಿಗ್ಗೆ 6 ಗಂಟೆಗೆ ಹೋಮ ಮತ್ತು  11 ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಹಾಗೂ 1 ಗಂಟೆಗೆ  ಪ್ರಸಾದ ವಿನಿಯೋಗ  ನಡೆಸಲಾಗುವುದು. ಇದೇ ದಿನಾಂಕ 30ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಿಗಳಿಯಲ್ಲೇ ಶ್ರೀ ವಾಸವಿ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿಳಸನೂರು ಹನುಮಂತ ಶ್ರೇಷ್ಠಿ ತಿಳಿಸಿದ್ದಾರೆ.

error: Content is protected !!