ಅಣಜಿ ಹ್ಯಾಳೇದ ವೀರಪ್ಪ ಕಾಲೇಜಿಗೆ 3 ಡಿಸ್ಟಿಂಕ್ಷನ್‌

ಅಣಜಿ, ಏ.26-   ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ಹ್ಯಾಳೇದ ವೀರಪ್ಪ ಶಿವಲಿಂಗಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಮೃತ ಎ.ಆರ್. (94.33), ಭಾವನ ಎಸ್.ಯು. (88.83) ಮತ್ತು ಗುಣಶ್ರೀ ಜಿ.ಎಸ್.(85.33)  ಮೂವರು ಡಿಸ್ಟಿಂಕ್ಷನ್‌,  10 ಪ್ರಥಮ, 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ  ತೇರ್ಗಡೆಯಾಗಿದ್ದಾರೆ.

error: Content is protected !!