ಇಂದು `ನಮ್ಮ ಸಿನಿಮಾ’ ಪ್ರಾರಂಭೋತ್ಸವ

ದಾವಣಗೆರೆ, ಏ. 22- ನಗರದ ನಗರದಲ್ಲಿ `ನಮ್ಮ ಸಿನಿಮಾ’ ಚಿತ್ರಮಂದಿರ ನಾಳೆ ದಿನಾಂಕ 23 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯಸ್ಥರಾದ ಪ್ರವೀಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಾರಂಭದ ಆಕರ್ಷಣೆಯಾಗಿ `ಗೋರೋ ಚೋರಿ’ ಬಂಜಾರ ಸಮುದಾಯದ ಆಲ್ಬಂ ಪ್ರದರ್ಶನಗೊಳ್ಳಲಿದ್ದು, ನಾಡಿದ್ದು ದಿನಾಂಕ 24 ರ ಸೋಮವಾರ ಡಾ. ರಾಜ್ ಕುಮಾರ್ ಅವರಜನ್ಮ ದಿನವನ್ನು ರಾಜ್ ಅಭಿಮಾನಿಗಳ ಸಹಯೋಗದಲ್ಲಿ ಆಚರಿಸಲಾಗುವುದು ಎಂದರು.

error: Content is protected !!