ಹೊನ್ನಾಳಿ, ಏ.21- ಅಪರಾಧಿಕ ವಿಷಯವಾಗಿ ತಮ್ಮ ಮೇಲೆ ನ್ಯಾಯಾಲಯದಲ್ಲಿ ಎರಡು ಪ್ರಕರಣಗಳಿವೆ ಎಂದು ಹೊನ್ನಾಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತಾ 2022ರಲ್ಲಿ ಹೊನ್ನಾಳಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ 307 ಪ್ರಕರಣ ಪ್ರಗತಿಯಲ್ಲಿದೆ. ಹಾಗೂ 2023ರಲ್ಲಿ ಹೊನ್ನಾಳಿ ತಹಶೀಲ್ದಾರ ನ್ಯಾಯಾಲಯದಲ್ಲಿದೆ 107 ಪ್ರಕರಣ ಪ್ರಗತಿಯಲ್ಲಿ ಎಂಬುದಾಗಿ ಸ್ಪಷ್ಟಪಡಿಸಿದರು.
February 27, 2025