ನಗರದಲ್ಲಿ ಇಂದು ಶ್ರೀ ರಾಮನವಮಿ

ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಇಂದು ಸಂಜೆ 5 ಕ್ಕ  ಶ್ರೀ ಶಂಕರ ಸಮುದಾಯ ಭವನದಲ್ಲಿ ಶ್ರೀ ರಾಮನವಮಿ ನಡೆಯಲಿದೆ. ಶ್ರೀ ಮಾತಾಜಿ ಯೋಗಾನಂದಮಯಿ ಉಪನ್ಯಾಸ ನೀಡುವರು. 

error: Content is protected !!