ದಾವಣಗೆರೆ, ಏ. 18- ನೇತಾಜಿ ಸ್ಕೌಟ್ಸ್ ಗ್ರೂಪ್ ಮತ್ತು ಚೇತನ ಗೈಡ್ ಗ್ರೂಪ್ ವತಿಯಿಂದ ನಾಡಿದ್ದು ದಿನಾಂಕ 20 ರಿಂದ 29 ರವರೆಗೆ ವಿವಿಧ ಕಾರ್ಯಕ್ರಮಗಳನ್ನೊಳಗೊಂಡ ಬೇಸಿಗೆ ಶಿಬಿರ ಆಯೋಜಿಸ ಲಾಗಿದೆ ಎಂದು ನೇತಾಜಿ ಸ್ಕೌಟ್ಸ್ ಗ್ರೂಪ್ ನಾಯಕ ಜೆ.ಎಸ್. ವಿಜಯ್, ಚೇತನ್ ಗೈಡ್ ಗ್ರೂಪ್ ನಾಯಕರಾದ ಕಾವೇರಿ ತಿಳಿಸಿದ್ದಾರೆ.
February 24, 2025