`ಸಿದ್ದಗಂಗಾ’ ಬಳಗದಿಂದ ಬಸವ ಜಯಂತಿ

ದಾವಣಗೆರೆ, ಏ.17- ವಿನೋಬನಗರದ ಸಿದ್ದಗಂಗಾ ಗೆಳೆಯರ ಬಳಗದ ವತಿಯಿಂದ ಇದೇ ದಿನಾಂಕ 23ರ ಭಾನುವಾರ ಸಂಜೆ 6 ಗಂಟೆಗೆ  ವಿನೋಬ ನಗರ, 3 ನೇ ಮುಖ್ಯ ರಸ್ತೆ , 1 ನೇ ಅಡ್ಡ ರಸ್ತೆಯ ವಿಶ್ವ ಗುರು ಬಸವೇಶ್ವರ ವೃತ್ತದ ಸಿದ್ದಗಂಗಾ ಶ್ರೀ ಉದ್ಯಾನವನದಲ್ಲಿ ಬಸವ ಜಯಂತಿಯನ್ನು ಆಚರಿಸಲಾಗುವುದು ಎಂದು ಸಿದ್ಧಗಂಗಾ ಗೆಳೆಯರ ಬಳಗದ ಸಂಘಟನಾ ಕಾರ್ಯದರ್ಶಿ ಕೇಶವ್ ಶೇಟ್‌ ತಿಳಿಸಿದ್ದಾರೆ.

error: Content is protected !!