ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಹೋತ್ಸವದಲ್ಲಿ ಇಂದು ವಿವಿಧ ವಾದ್ಯಗಳ ಮೂಲಕ ದೇವಿಯನ್ನು ಗ್ರಾಮದ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಸಂಜೆ ಸಿಡಿ ಉತ್ಸವ ನಡೆಯುತ್ತದೆ. ನಾಡಿದ್ದು ದಿನಾಂಕ 15ನೇ ಶನಿವಾರ ಬೆಳಿಗ್ಗೆ 10.30ಕ್ಕೆ ಅಗ್ನಿಕುಂಡ ನಂತರ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಕೊನೆಗೊಳ್ಳುವುದು.
January 17, 2025