ಗುಡ್‌ಫ್ರೈಡೇ : ರೋಗಿಗಳಿಗೆ ಹಣ್ಣು ವಿತರಣೆ

ಗುಡ್‌ಫ್ರೈಡೇ : ರೋಗಿಗಳಿಗೆ ಹಣ್ಣು ವಿತರಣೆ

ದಾವಣಗೆರೆ, ಏ. 7- ಶುಭ ಶುಕ್ರವಾರದ ಪ್ರಯುಕ್ತ ದಾವಣಗೆರೆ ಸಂತ ತೋಮಸರ ದೇವಾಲಯದ ಎಸ್.ಎಸ್.ವಿ.ಪಿ. ಸಂಘಟನೆಯ ಸದಸ್ಯರು ಚಿಗಟೇರಿ ಆಸ್ಪತ್ರೆಯ ಹೆರಿಗೆ ಹಾಗೂ ಮಕ್ಕಳ ವಾರ್ಡಿಗೆ ಭೇಟಿ ನೀಡಿ ಸುಮಾರು 200 ಜನರಿಗೆ ಹಣ್ಣು,  ಬ್ರೆಡ್, ಟವೆಲ್ ಸೋಪ್ ವಿತರಿಸಿದರು.

error: Content is protected !!