ಹರಿಹರ, ಮಾ. 29 – ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ತಹಶೀಲ್ದಾರ್ ಕಚೇರಿಯ ಮುಂದೆ ಅಳವಡಿಸಿದ್ದ, ಸರ್ಕಾರಿ ಪೋಸ್ಟರ್ಗಳನ್ನು ಪೌರಾಯುಕ್ತ ಐಗೂರು ಬಸವರಾಜ್ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ರವಿಕುಮಾರ್ ಮತ್ತು ಪೌರ ಕಾರ್ಮಿಕರು ಹಾಜರಿದ್ದರು.
ಚುನಾವಣಾ ನೀತಿ ಸಂಹಿತೆ : ಸರ್ಕಾರಿ ಪೋಸ್ಟರ್ಗಳ ತೆರವು
![30 poster news 30.03.2023 ಚುನಾವಣಾ ನೀತಿ ಸಂಹಿತೆ : ಸರ್ಕಾರಿ ಪೋಸ್ಟರ್ಗಳ ತೆರವು](https://janathavani.com/wp-content/uploads/2023/03/30-poster-news-30.03.2023.jpg)