ದಾವಣಗೆರೆ,ಮಾ.27- ಶಿರಮಗೊಂಡನ ಹಳ್ಳಿ ಗ್ರಾಮದಲ್ಲಿ ಶ್ರೀ ಉಡುಸಲಮ್ಮ ದೇವಿಯ ನೂತನ ದೇವಸ್ಥಾನ ಕಟ್ಟಡದ ತರಾಪೂಜೆ ಕಾರ್ಯಕ್ರಮ ನಡೆಯಿತು. ಪೂಜಾ ಕಾರ್ಯ ಕ್ರಮವನ್ನು ಎಸ್.ಎಂ. ಮರುಳಸಿದ್ದಯ್ಯ, ಎಸ್.ಎಂ. ರೇಣುಕಾರಾಧ್ಯ ನೆರವೇರಿಸಿದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಎ.ವಸಂತ್‍ಕು ಮಾರ್, ಉಪಾಧ್ಯಕ್ಷ ಉಮೇಶ್ ವಕೀಲರು, ವೀರೇಂದ್ರ ಪಾಟೀಲ್, ಕೆ. ಶಿವಮೂರ್ತಿ, ಡಿ. ಜಯಪ್ಪ, ಎಸ್. ಎಮ್, ರುದ್ರಯ್ಯ, ಗುಡ್ಡೇಶಪ್ಪ, ಎ.ಬಿ. ಕರಿಬಸಪ್ಪ, ಮಂಜುನಾಥ್ ಎ.ಎಂ., ಸರಿತಾ, ಸುಮ, ಶ್ರೀಮತಿ, ರೇಣುಕಾ, ರೇಣುಕಮ್ಮ, ಲಕ್ಷ್ಮಮ್ಮ, ತಗಡಿಮನೆ ಚೆನ್ನಮ್ಮ, ತಳವಾರ ಅಂಜಿನಮ್ಮ ಮತ್ತಿತರರು ಹಾಜರಿದ್ದರು.
December 26, 2024