ಸುದ್ದಿ ವೈವಿಧ್ಯಸ್ನೇಹ ಬಳಗದಿಂದ ಮಹಿಳಾ ದಿನಾಚರಣೆMarch 15, 2023April 10, 2023By Janathavani0 ದಾವಣಗೆರೆ, ಮಾ. 14- ಎಸ್.ಎಸ್. ಬಡಾವಣೆಯ ಸ್ನೇಹ ಬಳಗದಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು. ಡಾ. ಶಾಲಿನಿ ಅವರು `ಆಯುರ್ವೇದದಲ್ಲಿ ಆರೋಗ್ಯ’ ವಿಷಯದ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆ