ದಾವಣಗೆರೆ, ಮಾ. 8 – ದಾವಣಗೆರೆ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿರುವ ಲೆಕ್ಕ ಪರೀಶೋಧಕರಾದ ಅಥಣಿ ವೀರಣ್ಣ ಅವರನ್ನು ದೇವಸ್ಥಾನದ ಆವರಣದಲ್ಲಿ ಶ್ರೀ ಗುರುಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘ ಹಾಗೂ ಶ್ರೀ ಗುರು ಬಕ್ಕೇಶ್ವರ ಮಹಾಸ್ವಾಮಿ ರಥೋತ್ಸವ ಕಮಿಟಿ ವತಿಯಿಂದ ಅಭಿನಂದಿಸಲಾಯಿತು.
December 24, 2024