ದಾವಣಗೆರೆ, ಮಾ.6- ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಮಾಸ್ಟರ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಷ್ಟ್ರೀಯ ಸ್ಪರ್ಧೆಯ ಆಯ್ಕೆಯಲ್ಲಿ ನಗರದ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟುಗಳಾದ ಅಕ್ರಂಭಾಷಾ, ಕೆ.ಜಿ.ಸುಂದರ್ರಾವ್, ಸೈಯದ್ ಖಾಸಿಂ, ವೆಂಕಟೇಶ್, ಕಾಂತರಾಜ್ ಇವರು ತಮ್ಮ ಗುಂಪಿನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಗಳನ್ನು ಗೆದ್ದು, ವಾರಣಾಸಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪವರ್ ಲಿಫ್ಟಿಂಗ್ನಲ್ಲಿ ದಾವಣಗೆರೆಗೆ ಚಿನ್ನ
