ದೇಹದಾರ್ಢ್ಯ ಸ್ಪರ್ಧೆ : ಸುಶೀಲ್ ಪ್ರಥಮ

ದೇಹದಾರ್ಢ್ಯ ಸ್ಪರ್ಧೆ : ಸುಶೀಲ್ ಪ್ರಥಮ

ದಾವಣಗೆರೆ, ಫೆ. 22- ಕಮಾಂಡೋ ಮಲ್ಟಿ ಜಿಮ್ ಮತ್ತು ಜಗಳೂರು ಫ್ರೆಂಡ್ಸ್ ಗ್ರೂಪ್ ಇವರ ವತಿಯಿಂದ ಈಚೆಗೆ ಜಗಳೂರಿನ ಗುರುಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಪ್ರಥಮ ಬಾರಿಗೆ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಗರದ ಸುಶೀಲ್ ಕುಮಾರ್ ಅವರು ಭಾಗವಹಿಸಿ ಚಾಂಪಿಯನ್ ಆಫ್ ಚಾಂಪಿಯನ್ ಬಿರುದಿನೊಂದಿಗೆ ಮಿಸ್ಟರ್ ಜಗಳೂರು 2023 ಆಗಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

error: Content is protected !!