ಎಲೆಕ್ಟ್ರಿಕ್ ಸ್ಕೂಟರ್‌ ಶೋ ರೂಂ ಉದ್ಘಾಟನೆ

ಎಲೆಕ್ಟ್ರಿಕ್ ಸ್ಕೂಟರ್‌ ಶೋ ರೂಂ ಉದ್ಘಾಟನೆ

ದಾವಣಗೆರೆ, ಫೆ. 22-ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ನಲ್ಲಿ    ಶ್ರುತಿ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ `ಏಥರ್ ಎಲೆಕ್ಟ್ರಿಕ್ ಸ್ಕೂಟರ್’  ನೂತನ ಶೋ ರೂಂ ಅನ್ನು ಉದ್ಘಾಟಿಸಲಾಯಿತು.  

ಶೋ ರೂಂ ಮಾಲೀಕ ಡಿ.ಪಿ.ಮೋಹನ್ ಮತ್ತು ಮುಖ್ಯ ಅತಿಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

error: Content is protected !!