ರಾಷ್ಟ್ರೀಯ ನೃತ್ಯೋತ್ಸವ : ಬಹುಮಾನ

ರಾಷ್ಟ್ರೀಯ ನೃತ್ಯೋತ್ಸವ : ಬಹುಮಾನ

ದಾವಣಗೆರೆ, ಫೆ. 19 – ಮುರುಡೇಶ್ವರದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಟ್ಟದ `ಕರಾವಳಿ ನೃತ್ಯೋತ್ಸವ-2023’ರಲ್ಲಿ ಭಾಗವಹಿಸಿದ್ದ ನಗರದ ನೃತ್ಯ ತಂಡ ಡಿ-ವೈರಸ್ ಸ್ಟನ್ನರ್ಸನ  ನೃತ್ಯ ಸಂಯೋಜಕರಾದ ದಯಾನಂದ್ ಎಸ್. ಹಾಗೂ ಆನಂದ್ ಎಸ್. ಅವರಲ್ಲಿ  ತರಬೇತಿ ಪಡೆದ ಎಸ್. ಭರತ್ ಅವರು ಮೊದಲ ಬಹುಮಾನ ಹಾಗೂ ಎಮ್.ವಿ. ಗುಣಶ್ರೀ ಅವರು ದ್ವಿತೀಯ ಬಹುಮಾನ ಪಡೆದಿದ್ದಾರೆ.

error: Content is protected !!