ಹರಿಹರ, ಫೆ. 16 – ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆಯನ್ನು ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ಆರ್.ಐ. ಮಂಜುನಾಥ್, ವಿ.ಎ. ಹೇಮಂತ್ ಕುಮಾರ್, ಜಗದೀಶ್ ಬಾವಿಕಟ್ಟಿ, ಡಾ. ಸಿದ್ದೇಶ್, ಉಮೇಶ್ ಉಪಸ್ಥಿತರಿದ್ದರು.
January 19, 2025