ದಾವಣಗೆರೆ, ಫೆ.14 – ಚಿತ್ರದುರ್ಗದಲ್ಲಿ ಈಚೆಗೆ ಜರುಗಿದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಇಲ್ಲಿನ ಕಾಳಿದಾಸ ನಗರದ ಸ್ಮಾರ್ಟ್ ಕಿಡ್ ಸ್ಕೂಲ್ ಕರಾಟೆ ಪಟುಗಳಾದ ವಿವನ್ ವಿ.ಬಿ.-ದ್ವಿತೀಯ, ಲಿಖಿತ್‌ರಾಜ್ ಬಿ.ಟಿ.- ದ್ವಿತೀಯ, ಶಮಿತ್ ಬಿ.ಟಿ.- ಪ್ರಥಮ, ವಿಹಾನ್ ಎಂ.ಎಸ್.- ಪ್ರಥಮ, ಹೃತ್ವಿಕ್ ಎಲ್. – ಪ್ರಥಮ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
January 18, 2025