ದಾವಣಗೆರೆ, ಫೆ. 14 – ಹಿರೋ ಡೀಲರ್ ಮೇ ಪ್ರಕಾಶ ಮೋಟರ್, ಪಿ.ಬಿ ರಸ್ತೆ ದಾವಣಗೆರೆಯಲ್ಲಿ ಹೊಸ ಹೀರೊ Xoom ವಾಹನವನ್ನು, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಡಾ. ವೆಂಕಟೇಶ್ ನಾರ್ವೆಕರ್ ಹಾಗೂ ಪ್ರಕಾಶ ಮೋಟರ್ಸ್ ಮಾಲೀಕ ಜಯಪ್ರಕಾಶ್ ಅಂಬರ್‌ಕರ್ ರವರು ಪರಿಚಯಿಸಿದರು. Hero Xoom 110cc ವಾಹನವಾಗಿದ್ದು, ಅತ್ಯಾಧುನಿಕ ಕಾರ್ನರಿಂಗ್ ಲೈಟ್ಸ್ ಹೊಂದಿದ್ದು, ಇದು ಭಾರತದ ಸ್ಕೂಟರ್ ವಿಭಾಗದಲ್ಲಿ ಮೊಟ್ಟ ಮೊದಲನೆ ಬಾರಿ ಒಳಗೊಂಡಿದೆ. ಪ್ರಕಾಶ ಮೋಟರ್ಸ್ 19ನೇ ವಾರ್ಷಿಕದ ಸಂದರ್ಭದಲ್ಲಿ Hero Xoom ವಾಹನ ಪರಿಚಯ ಕಾರ್ಯಕ್ರಮ ನಡೆದಿದ್ದು ವಿಶೇಷತೆ.
January 19, 2025