ದಾವಣಗೆರೆ, ಫೆ. 12- ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಜೆಎಸ್ಡಬ್ಲ್ಯು ಶಾಕರ್ ಶೀಲ್ಡ್ 2022-23 ಇವರು ಆಯೋಜಿಸಿದ್ದ ರಾಜ್ಯಮಟ್ಟದ ಫುಟ್ಬಾಲ್ ಸ್ಪರ್ಧೆಯಲ್ಲಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ವಿವನ್ ಶೆಟ್ಟಿ, ಧ್ರುವ್ ಎಂ. ಕಿಶನ್, ಕು. ವೈಭವಿ ಮತ್ತು ವೈಷ್ಣವಿ ಇವರು ಅತ್ಯುತ್ತಮ ಸ್ಥಾನ ಗಳಿಸಿಕೊಂಡಿರುತ್ತಾರೆ.
ಫುಟ್ಬಾಲ್ : ನ್ಯಾಷನಲ್ ಪಬ್ಲಿಕ್ ಶಾಲೆ ಸಾಧನೆ
