ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಮಾರುಕಟ್ಟೆಗೆ ಬಿಡುಗಡೆ

ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಮಾರುಕಟ್ಟೆಗೆ ಬಿಡುಗಡೆ

ದಾವಣಗೆರೆ, ಫೆ. 9- ಟೊಯೋಟದ ವಿತರಕರಾದ ದಾವಣಗೆರೆಯ ಶೋಧಾ ಟೊಯೋಟದಲ್ಲಿ  ನಡೆದ ಸಮಾರಂಭದಲ್ಲಿ ದಾವಣಗೆರೆಯ ಆರ್.ಟಿ.ಓ. ಶ್ರೀ ಶ್ರೀಧರ ಮಲ್ನಾಡ್ ಇವರು ಹೊಸ ಇನ್ನೋವ ಹೈಕ್ರಾಸ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಶೋಧಾ ಟೊಯೋಟದ ಸಿಓಓ ಗೋವಿಂದ ಗೋವಣ್ಣನವರ, ಸೇಲ್ಸ್ ಮ್ಯಾನೇಜರ್ ಬಿ.ಜಿ. ವಿವೇಕಾನಂದ, ಸರ್ವಿಸ್ ಮ್ಯಾನೇಜರ್  ಉದಯ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!