ಸಾಲಕಟ್ಟೆ ಗ್ರಾ.ಪಂ. ಅಧ್ಯಕ್ಷರಾಗಿ ದೀಪಾ ನಿರಂಜನ ಅವಿರೋಧ ಆಯ್ಕೆ

ಸಾಲಕಟ್ಟೆ ಗ್ರಾ.ಪಂ. ಅಧ್ಯಕ್ಷರಾಗಿ  ದೀಪಾ ನಿರಂಜನ ಅವಿರೋಧ ಆಯ್ಕೆ

ಹರಿಹರ, ಫೆ. 5- ತಾಲ್ಲೂಕಿನ  ಸಾಲಕಟ್ಟೆ ಗ್ರಾಮ ಪಂಚಾಯಿತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೀಪಾ ನಿರಂಜನ ಎಸ್.ಜಿ.ಸಾಲಕಟ್ಟೆ, ಉಪಾಧ್ಯಕ್ಷರಾಗಿ ರತ್ನಮ್ಮ ರಾಮಪ್ಪ  ಮಿಟ್ಲಕಟ್ಟೆ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾಧಿಕಾರಿಗಳಾದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ  ರೇಖಾ ಮತ್ತು ಅಶೋಕ್  ಘೋಷಿಸಿದ್ದಾರೆ.

error: Content is protected !!