ಶಾಮನೂರು ಮಲ್ಲಿಕಾರ್ಜುನ ಬಡಾವಣೆ ಸ.ಹಿ.ಪ್ರಾ. ಶಾಲೆಗೆ ಜಿಲ್ಲಾಧಿಕಾರಿ ಭೇಟಿ

ಶಾಮನೂರು ಮಲ್ಲಿಕಾರ್ಜುನ ಬಡಾವಣೆ ಸ.ಹಿ.ಪ್ರಾ. ಶಾಲೆಗೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ, ಫೆ. 5- ನಗರದ ಶಾಮನೂರು ಮಲ್ಲಿಕಾರ್ಜುನ ಬಡಾವಣೆಯ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇಂದು ಶುಕ್ರವಾರ ಮಧ್ಯಾಹ್ನ ಕಾರ್ಯ ನಿಮಿತ್ತ ಭೇಟಿ ನೀಡಿ ಬಿಸಿಯೂಟ ಹಾಗೂ ಮೊಟ್ಟೆಯನ್ನು  ಮಕ್ಕಳಿಗೆ ನೀಡಿದರು. ನಂತರ ಮಕ್ಕಳ ಕಲಿಕೆ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಮ್ಮ, ಮುಖ್ಯ ಶಿಕ್ಷಕರಾದ ಟಿ.ಹೆಚ್. ಶಂಕರಮೂರ್ತಿ, ಶಿಕ್ಷಕರು  ಇದ್ದರು.

error: Content is protected !!