ದಾವಣಗೆರೆ, ಫೆ. 4 – ಜಿಲ್ಲಾ ಶಿಕ್ಷಕರ ಪ್ರಕೋಷ್ಠದಿಂದ ಸದಸ್ಯತ್ವ ಅಭಿಯಾನವನ್ನು ನಗರದಲ್ಲಿ ಇಂದು ನಡೆಸಲಾಯಿತು. ದಾವಣಗೆರೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸದಸ್ಯತ್ವವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ಡಾ|| ಎಚ್. ಶಿವಯೋಗಿಸ್ವಾಮಿ, ಶಿಕ್ಷಕರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಕೆ.ಎಂ. ಸುರೇಶ್, ರಾಜ್ಯ ಸಮಿತಿ ಸದಸ್ಯ ತ್ಯಾವಣಿಗೆ ವೀರಭದ್ರಸ್ವಾಮಿ ಮತ್ತು ಜಿಲ್ಲಾ ಸಂಚಾಲಕ ಪತ್ರೇಶ್ ಹಾಜರಿದ್ದರು.
January 19, 2025