ಮಲೇಬೆನ್ನೂರು, ಜ. 31- ಇಲ್ಲಿನ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಪ್ರಭು ಕೆಳಗಿನಮನೆ ಅವರು ಸೋಮವಾರ ಪಿಎಸ್ಐ ರವಿಕುಮಾರ್ ಅವರಿಂದ ಅಧಿಕಾರ ವಹಿಸಿಕೊಂಡರು. ಪ್ರಭು ಅವರು ಈ ಹಿಂದೆ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿನ ಪಿಎಸ್ಐ ಆಗಿದ್ದ ಡಿ. ರವಿಕುಮಾರ್ ಅವರನ್ನು ಹಾವೇರಿ ಜಿಲ್ಲೆಯ ಕಾಗಿನೆಲೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
January 19, 2025