ಚಳ್ಳಕೆರೆ, ಜ. 27- ಇಲ್ಲಿನ ಟೌನ್ ಕ್ಲಬ್ ವತಿಯಿಂದ ಕ್ಲಬ್ನ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಟಿ. ವಿಜಯ, ಕಾರ್ಯದರ್ಶಿ ಜಿ. ಶ್ರೀನಿವಾಸ್, ಪಿ. ತಿಪ್ಪೇಸ್ವಾಮಿ, ತಾ.ಪಂ. ಸದಸ್ಯರಾದ ಸಿ.ಟಿ. ಶ್ರೀನಿವಾಸ್, ನಿರ್ದೇಶಕರಾದ ದಳವಾಯಿಮೂರ್ತಿ, ಚನ್ನಕೇಶವ ಮೂರ್ತಿ, ಮಲ್ಲಪ್ಪ, ವೀರಶೈವ ತಾಲ್ಲೂಕು ಅಧ್ಯಕ್ಷರಾದ ಕೆ.ಸಿ. ನಾಗರಾಜ್, ಬಂಡೆ ಮಂಜಪ್ಪ, ಗಾಡಿ ತಿಪ್ಪೇಸ್ವಾಮಿ, ಗಡ್ಡದ ರಾಜಣ್ಣ, ಬಿ.ಎಸ್. ಶಿವಪುತ್ರಪ್ಪ, ಟೌನ್ ಕ್ಲಬ್ ಸದಸ್ಯರು ಹಾಜರಿದ್ದರು.
December 27, 2024