ದಾವಣಗೆರೆ ಕ್ಲಬ್‌ನಲ್ಲಿ ಗಣರಾಜ್ಯೋತ್ಸವ

ದಾವಣಗೆರೆ ಕ್ಲಬ್‌ನಲ್ಲಿ ಗಣರಾಜ್ಯೋತ್ಸವ

ದಾವಣಗೆರೆ, ಜ. 27- ದಾವಣಗೆರೆ ಕ್ಲಬ್ ವತಿಯಿಂದ 74ನೇ ಗಣರಾಜ್ಯೋತ್ಸವದ  ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎ.ಬಿ. ಚಂದ್ರಶೇಖರ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟೆ, ಜಂಟಿ ಕಾರ್ಯದರ್ಶಿ ಉಳುವಯ್ಯ ಎಸ್.ಜಿ., ಖಜಾಂಚಿ ಲಿಂಗರಾಜ್, ನಿರ್ದೇಶಕರುಗಳಾದ ಪ್ರಶಾಂತ್ ಗುಪ್ತ, ಬೆಳ್ಳೂಡಿ ಸದಾನಂದ್, ಬಾದಾಮಿ ಮಲ್ಲಿಕಾರ್ಜುನ, ತಿಮ್ಮರಾಜ್ ಗುಪ್ತ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!