ದಾವಣಗೆರೆ, ಜ.27- ಮಹಾನಗರ ಪಾಲಿಕೆ 33ನೇ ವಾರ್ಡಿಗೆ ಭೇಟಿ ನೀಡಿದ್ದ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅವರು ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವಾರ್ಡಿನ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಮಹಾಪಾರರಾದ ಶ್ರೀಮತಿ ಜಯಮ್ಮ ಗೋಪಿನಾಯ್ಕ, ಉಪ ಮಹೌಪೌರರಾದ ಶ್ರೀಮತಿ ಗಾಯತ್ರಿ ಬಾಯಿ, 41ನೇ ವಾರ್ಡಿನ ಸದಸ್ಯ ನಾಗರಾಜ್ ಮತ್ತು ಇತರರು ಆಯುಕ್ತರೊಂದಿಗೆ ಇದ್ದರು.
January 12, 2025