ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ ಚಂದ್ರಪ್ಪಗೆ ಕರ್ನಾಟಕದ ಬಂಗಾರ ಪದಕ

ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ ಚಂದ್ರಪ್ಪಗೆ ಕರ್ನಾಟಕದ ಬಂಗಾರ ಪದಕ

ದಾವಣಗೆರೆ, ಜ. 23- ರಾಷ್ಟ್ರೀಯ ಪವರ್ ಲಿಫ್ಟರ್‌ ಫೆಡರೇಷನ್ (ಇಂಡಿಯಾ) ಇವರ ವತಿಯಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ  ಕಳೆದ ವಾರ ನಡೆದ ರಾಷ್ಟ್ರೀಯ ಪವರ್‍ಲಿಫ್ಟಿಂಗ್ ಬೆಂಚ್‍ಪ್ರೆಸ್ ಮತ್ತು ಡೀಡ್ ಲಿಫ್ಟ್ ಚಾಂಪಿ ಯನ್ ಶಿಫ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ನಗರದ ಬೀರೇಶ್ವರ ವ್ಯಾಯಾಮ ಶಾಲೆಯ ಪವರ್ ಲಿಫ್ಟರ್ ಎ. ಚಂದ್ರಪ್ಪ ಅವರು `ಮಾಸ್ಟರ್‌-2′ 83 ಕೆ.ಜಿ. ವಿಭಾಗದಲ್ಲಿ 410 ಕೆ.ಜಿ. ಭಾರವನ್ನು ಎತ್ತುವುದರ ಮೂಲಕ ಚಿನ್ನದ ಪದಕ ಹಾಗೂ ಪವರ್‌ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

error: Content is protected !!