ದಾವಣಗೆರೆ, ಮಾ.18 – ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ದಿನೇಶ್ ಕೆ ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಜನತೆಗೆ ಮಾಸ್ಕ್ ಹಂಚಿ ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾ ಯಿತು. ದಿನೇಶ್ ಕೆ. ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಎವಿಕೆ ಕಾಲೇಜು ಬಾಪೂಜಿ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಜನಗಳಿಗೆ ಮಾಸ್ಕ್ ವಿತರಿಸಿ, ಮುಂಜಾಗ್ರತೆ ವಹಿಸಿ ಎಂದು ಜಾಗ್ರತೆ ಮೂಡಿ ಸುವ ಮುಖಾಂತರ ದಿನೇಶ್ ಶೆಟ್ಟಿ ಅವರ ಹುಟ್ಟುಹಬ್ಬ ವನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ ನಾಗರಾಜ್, ಅಯ್ಯೂಬ್ ಪೈಲ್ವಾನ್, ಮಂಜುನಾಥ್ ಇಟ್ಟಿಗುಡಿ, ಗಡಿಗುಡಾಳ್ ಮಂಜುನಾಥ್, ವಾರ್ಡ್‍ನ ಮುಖಂಡರಾದ ಅಜ್ಜಪ್ಪ ಪವಾರ್, ವಾಟಾಳ್ ನಾಗರಾಜ್, ಪಂಚಪ್ಪ ತೇರದಾಳ, ಖಾಸಿಂಸಾಬ್, ಅಣಬೇರು ಜಗದೀಶ್, ವೆಂಕಟೇಶ್ ವಿಜಯ್ ಜೈನ್, ಪ್ರಸನ್ನಕುಮಾರ್, ಚಂದ್ರಪ್ಪ, ರಾಜು ಭಂಡಾರಿ, ಶ್ರೀಕಾಂತ್ ಬಗರೆ, ಯುವರಾಜ್, ಕರಿಬಸಪ್ಪ, ಮೇಘರಾಜ್, ಸತೀಶ್ ಶೆಟ್ಟಿ, ರವಿಕುಮಾರ್, ಶಿವಾಜಿರಾವ್ ಇನ್ನು ಮುಂತಾದವರಿದ್ದರು
January 8, 2025