ದಾವಣಗೆರೆ, ಮೇ 7- ಈಚೆಗೆ ನಗರದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ನಗರದ ಡ್ರಾಗನ್ ವಾರಿಯರ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ನ ಮಕ್ಕಳು ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಮದನ್, ಗಗನ್, ಚಂದು, ಯುಕ್ತ, ಅಮೃತ, ಸಂಜನ್, ಸುಕೃತ ಇದರಲ್ಲಿ ಆರು ಪ್ರಥಮ ಮತ್ತೊಂದು ದ್ವಿತೀಯ ಸ್ಥಾನ ಪಡೆದಿದ್ದು, ಈ ಎಲ್ಲಾ ವಿಜೇತ ಮಕ್ಕಳಿಗೆ ತಾವು ತರಬೇತಿ ನೀಡಿದ್ದಾಗಿ ಅಸೋಸಿಯೇಷನ್ನ ಎ. ಸಾಧಿಕ್ ಭಾಷಾ ತಿಳಿಸಿದ್ದಾರೆ.
January 12, 2025